Darshan's love for animals is beyond words. He recently has adopted a tiger and the specail moment has been captured.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಮೃಗಾಲಯದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ತನ್ನ ಮಗನ ಹೆಸರನ್ನೇ ನಾಮಕರಣ ಮಾಡಿರುವುದು ದರ್ಶನ್‌ಗೆ ಪ್ರಾಣಿಗಳ ಮೇಲೆ ಅದೆಷ್ಟು ಪ್ರೀತಿ ಅನ್ನೋದು ಗೊತ್ತಾಗುತ್ತದೆ.